Sunday 19 July 2015

(ಇನ್ನು ತೀರ್ಮನಿಸಿಲ್ಲ )

ಎಲ್ಲರಿಗೂ ನನ್ನ ನಮಸ್ಕಾರಗಳು..! ಇಂದು ಏಕೋ ಗೊತ್ತಿಲ್ಲ ಕನ್ನಡದಲ್ಲಿ ಹಲವು ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಓದು blog ತೆರೆಯುವ ಮನಸ್ಸಾಗಿದೆ . ಆದ್ದರಿಂದ ಈ blog ಒಂದನ್ನು ತೆರೆಯುತ್ತಿದ್ದೇನೆ. ನಾನು ಈ blog ಅನ್ನು ಕನ್ನಡಲ್ಲಿ ಬರೆಯಲು ತೀರ್ಮಾನಿಸಿದ್ದು ಒಂದೇ ಕಾರಣಕ್ಕಾಗಿ ಅದು  ನನ್ನ ಅಭಿಪ್ರಾಯಗಳನ್ನು ಉತ್ತಮ ರೀತಿಯಲ್ಲಿ ಹಂಚಿಕೊಳ್ಳಬಹುದು ಎಂಬ ಸಣ್ಣ ನಂಬಿಕೆಯಿಂದ, ಮುಂದಿನ ದಿನಗಳಲ್ಲಿ ಕೆಲವು post ಗಳು English ಭಾಷೆಯಲ್ಲಿ ಬಂದರು ಅಚ್ಚರಿ ಪಡುವಂತಿಲ್ಲ. ಯಾವುದೇ ಕನ್ನಡ ವ್ಯಾಕರಣ ಮತ್ತು ಪದಗಳು ತಪ್ಪಾಗಿ ಪೋಸ್ಟ್ ಆದರೆ ದಯವಿಟ್ಟು ಕ್ಷಮಿಸಿ. ದಿನಗಳು ಕಳೆದಂತೆ ಎಚ್ಚೆತ್ತಿಕೊಳ್ಳಲು ಪ್ರಯತ್ನಿಸುವೆ.



Disclaimer: All the contents shared through this blog is solely my opinion and do not include any biased topics influenced by anyone.

No comments:

Post a Comment